ಹಬ್ಬದ ವಾತಾವರಣದಲ್ಲಿ ರಂಗೇರಿದ ಸಿರಿಗನ್ನಡಕೂಟದ ೨ನೇ ಆಡಳಿತ ಮಂಡಳಿಯ ಚುನಾವಣೆ

ವರದಿ: ಕಮಲಾಕ್ಷ ಎಚ್.ಎ, ಮ್ಯೂನಿಕ್ ಜರ್ಮನಿ ದಿನಾಂಕ ೨೪.೦೨.೨೦೨೪ ರಂದು ಮ್ಯೂನಿಕ್ ನ ಐನೆವೆಲ್ಟ್ ಹೌಸ್ ಪುರಸಭೆಯಲ್ಲಿ ಸಿರಿಗನ್ನಡಕೂಟ ಮ್ಯೂನಿಕ್ e.V.ನ ೨ನೇ ಅವಧಿಯ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಮೊದಲನೇ ಅವಧಿ ಅಧ್ಯಕ್ಷರಾದ ಶ್ರೀಯುತ ಕಾರ್ತಿಕ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸುಗಮವಾಗಿ…

Continue Readingಹಬ್ಬದ ವಾತಾವರಣದಲ್ಲಿ ರಂಗೇರಿದ ಸಿರಿಗನ್ನಡಕೂಟದ ೨ನೇ ಆಡಳಿತ ಮಂಡಳಿಯ ಚುನಾವಣೆ