ರೈನ್ ಮೈನ್ ಕನ್ನಡ ಸಂಘ, ಗಣೇಶನ ಹಬ್ಬದೊಂದಿಗೆ ಶ್ವಾಸಯೋಗ
ಜರ್ಮನಿಯ ಫ್ರಾಂಕ್‌ಫರ್ಟ್ನ ರೈನ್ ಮೈನ್ ಕನ್ನಡ ಸಂಘ ಇತ್ತೀಚೆಗೆ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ತಮ್ಮ ಸಂಘದ ಸದಸ್ಯರಿಗಾಗಿ ಬಾಳೆ ಎಲೆ ಊಟವನ್ನು ಏರ್ಪಡಿಸಿತ್ತು. ಇದರ ಜತೆಗೆ ವಿಶೇಷವಾಗಿ ಶ್ವಾಸಯೋಗದ ವತಿಯಿಂದ 'ಯೋಗಯುಕ್ತ ರೋಗ ಮುಕ್ತರಾಗಲು ಶ್ರೀ ಶ್ರೀ…