ಹೆಮ್ಮೆಯ ಅನಿವಾಸಿ ಕನ್ನಡಿಗರೆ,

ಕರ್ನಾಟಕದ ನಂಬರ್ 1 ದಿನಪತ್ರಿಕೆ ವಿಜಯವಾಣಿ, ದೇಶಾದ್ಯಂತ ಮನೆಮಾತಾಗಿರುವ VRL ಮಿಡಿಯಾ ಪ್ರೈವೇಟ್ ಲಿಮಿಟೆಡ್ ​​ನ ಹೆಮ್ಮೆಯ ಕೊಡುಗೆ. ವಿಜಯವಾಣಿ ದಿನಪತ್ರಿಕೆ ಹಾಗು vijayavani.net ಮೂಲಕ ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ಸುದ್ದಿಗಳನ್ನು ಉಣಬಡಿಸುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಓದುಗ ಅಭಿಮಾನಿ ಬಳಗವನ್ನು ವಿಜಯವಾಣಿ ದಿನಪತ್ರಿಕೆ ಹೊಂದಿದೆ. ಅಪಾರ ಸಂಖ್ಯೆಯಲ್ಲಿ NRI ಕನ್ನಡಿಗರು ಕೂಡ ವಿಜಯವಾಣಿ ದಿನಪತ್ರಿಕೆಯನ್ನು ಮೆಚ್ಚಿಕೊಂಡಿದ್ದು, vijayavani.net ಮೂಲಕ ಓದುತ್ತಿದ್ದಾರೆ. NRI ಕನ್ನಡಿಗರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ vijayavani.net ನಲ್ಲಿ NRI KANNADIGA ವಿಶೇಷ ಪುಟ ತೆರೆಯಲಾಗಿದ್ದು, ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಕುರಿತು ವರದಿ ಹಾಗು ಅಭಿಪ್ರಾಯಗಳನ್ನು ಓದುಗರು ಹಂಚಿಕೊಳ್ಳಬಹುದಾಗಿದೆ. ವಿಡಿಯೋ ವರದಿಗಳು ಹಾಗು ಮಾಹಿತಿ ಹಂಚಿಕೊಳ್ಳಲು ಕೂಡ ಈ ಪೇಜ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಧನ್ಯವಾದಗಳು.

ಡಾ. ಆನಂದ ಸಂಕೇಶ್ವರ

ಎಂ. ಡಿ. VRL ಮಿಡಿಯ ಪ್ರೈವೇಟ್ ಲಿಮಿಟೆಡ್

ನೀವು ಮಾಡಬೇಕಾದುದಿಷ್ಟೆ..,

ನಿಬಂಧನೆಗಳು

NRI ಸುದ್ದಿಗಳು